ಶಿಕ್ಷಣ


ಕಂಪನಿಯು ಕಾಲಕಾಲಕ್ಕೆ ವಸತಿಗಳಲ್ಲಿ, ವಸತಿಗಳ ಹೊರಗೆ, ಹಲವು ಕೌಶಲ್ಯ ಅಭಿವೃದ್ಧಿ ವಿಷಯಗಳ ಬಗ್ಗೆ ನೌಕರರಿಗೆ ಮತ್ತು ಅಧಿಕಾರಿಗಳಿಗೆ ತರಬೇತಿ ಏರ್ಪಡಿಸುತ್ತದೆ. ನೌಕರರ ಶಿಕ್ಷಣ ತರಗತಿಯನ್ನು ಸಿಬ್ಬಂದಿ ಮತ್ತು ಕಾರ್ಮಿಕರಿಗೆ ವ್ಯವಸ್ಥಿತವಾಗಿ ಏರ್ಪಡಿಸಲಾಗುತ್ತಿದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯುವ ನೌಕರರ ಮಕ್ಕಳಿಗೆ ಪಾರಿತೋಷಕಗಳನ್ನು ಕೊಡಲಾಗುತ್ತಿದೆ.