ಶುದ್ಧೀಕರಣ


ಶೇಕಿಂಗ್ ಟೇಬಲ್‍ನಿಂದ ಬಂದಂತಹ ಚಿನ್ನದ ಕಾನ್ಸಂಟ್ರೇಟನ್ನು ಮೊದಲು ಮಫಲ್ ಕುಲುಮೆಯಲ್ಲಿ ಹುರಿಯಲಾಗುತ್ತದೆ. ನಂತರ ಆಯಸ್ಕಾಂತವನ್ನು ಬಳಸಿ ಕಬ್ಬಿಣವನ್ನು ಬೇರ್ಪಡಿಸಲಾಗುತ್ತದೆ. ಈ ಸಂಸ್ಕರಣೆಯಿಂದ ಬಂದ ಚಿನ್ನದ ಕಾನ್ಸಂಟ್ರೇಟನ್ನು ರಾಸಾಯನಿಕಗಳ ಜೊತೆ ಬೆರೆಸಿ ಕುಲುಮೆಯಲ್ಲಿ ಕಾಯಿಸಲಾಗುತ್ತದೆ. ಅದೇ ರೀತಿ ಸ್ಟೀಲ್ ವೂಲ್ ನ್ನು ಆಮ್ಲದಲ್ಲಿ ಕರಗಿಸಿ ನಂತರ ರಾಸಾಯನಿಕಗಳ ಜೊತೆ ಬೆರೆಸಿ ಕುಲುಮೆಯಲ್ಲಿ ಕಾಯಿಸಲಾಗುತ್ತದೆ. ಈ ಎರಡೂ ಪ್ರಕ್ರಿಯೆಯಿಂದ ಬರುವ ಚಿನ್ನದ ಗಟ್ಟಿಗಳನ್ನು ಮತ್ತೊಮ್ಮೆ ಕುಲುಮೆಯಲ್ಲಿ ಕರಗಿಸಿ ಚಿನ್ನದ ಡೋರೆ ಬಾರ್‍ಗಳನ್ನು ಉತ್ಪಾದಿಸಿ ಮಾರಾಟಕ್ಕಾಗಿ ಮೀಸಲಿಡಲಾಗುತ್ತದೆ.

New Refinery

.